Monday, December 23, 2024
Homeರಾಜ್ಯರೇಣುಕಾಸ್ವಾಮಿ ಕುಟುಂಬ, ಪತ್ನಿಗೆ ನ್ಯಾಯ ಸಿಗಲಿ ಮೊದಲ ಬಾರಿಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ.

ರೇಣುಕಾಸ್ವಾಮಿ ಕುಟುಂಬ, ಪತ್ನಿಗೆ ನ್ಯಾಯ ಸಿಗಲಿ ಮೊದಲ ಬಾರಿಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ.

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಕುರಿತಂತೆ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಕಿಚ್ಚ ಸುದೀಪ್, ಚಿತ್ರರಂಗಕ್ಕೆ ಕಪ್ಪು ಚುಕ್ಕೆ ಬರಬಾರದು ಹಿರಿಯರು ಶ್ರಮಿಸಿ ಚಿತ್ರ ರಂಗವನ್ನು ಕಟ್ಟಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಹತ್ಯೆಗೀಡಾದ ರೇಣುಕಾಸ್ವಾಮಿಯ ಪತ್ನಿ ಹಾಗೂ ಮಗುವಿಗೆ ನ್ಯಾಯ ಸಿಗಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತ್ಯಾಂಶ ಹೊರಬರುವ ನಿಟ್ಟಿನಲ್ಲಿ ಮಾಧ್ಯಮಗಳು, ಪೊಲೀಸರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಿಯಾದ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ, ಯಾರೋ ಒಬ್ಬರಿಂದ ಚಿತ್ರರಂಗ ಹಾಳಾಗಬಾರದು. ಪರ ವಿರೋಧ ಮಾತನಾಡುವುದು ತಪ್ಪಾಗುತ್ತದೆ. ನಾವು ಯಾರೂ ಕಾನೂನು ಅಲ್ಲ. ಈ ಕೇಸ್‌ನಿಂದ ಹೊರಬಂದರೆ ಬ್ಯಾನ್ ಅನ್ನುವುದು ಬರೋದಿಲ್ಲ. ಬ್ಯಾನ್ ಅನ್ನೋದಕ್ಕಿಂತ ನ್ಯಾಯ ಮುಖ್ಯ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು‌ ಜೊತೆಗೆ ಜನರಿಗೆ ನ್ಯಾಯದ ಮೇಲೆ ನಂಬಿಕೆ ಬರುವಂತೆ ನ್ಯಾಯ ಸಿಗಬೇಕು ರೇಣುಕಾಸ್ವಾಮಿ ಮತ್ತು ಅವರ ಕುಟುಂಬ, ಪತ್ನಿ, ಹೊಟ್ಟೆಯಲ್ಲಿರುವ ಮಗುವಿಗೆ ನ್ಯಾಯ ಸಿಗುವಂತಾದರೆ ಅಷ್ಟು ಸಾಕು ಎಂದರು.

Social Media Links
RELATED ARTICLES

3 COMMENTS

  1. Hi team samvidhanashakthi.com,

    I was looking at your website and realized that despite having a good design; it was not ranking high on any of the Search Engines (Google, Yahoo & Bing) for most of the keywords related to your business.

    We can place your website on Google’s 1st page.

    ✓ Top ranking on Google search!
    ✓ Improve website clicks and views!
    ✓ Increase Your Leads, clients & Revenue!

    Let me know if you are interested, then I can send our Packages and Pricelist

    Well wishes,
    K Paul

    If you don’t want me to contact you again about this, reply with “unsubscribe”

  2. Hi,

    I was just browsing your website and I came up with a great plan to re-develop your website using the latest technology to generate additional revenue and beat your opponents.

    I’m an excellent web developer capable of almost anything you can come up with, and my costs are affordable for nearly everyone.

    I would be happy to send you “Quotes”, “Proposal” Past work Details, “Our Packages”, and “Offers”!

    Thanks in advance,
    Lucy (Business Development Executive)

    Your Website : samvidhanashakthi.com

  3. Hey team samvidhanashakthi.com,

    I was looking at your website and realized that despite having a good design; it was not ranking high on any of the Search Engines (Google, Yahoo & Bing) for most of the keywords related to your business.

    We can place your website on Google’s 1st page.

    ? Top ranking on Google search!
    ? Improve website clicks and views!
    ? Increase Your Leads, clients & Revenue!

    If interested, May I send you a proposal & charges?

    Regards,
    Greg Di Bruno
    Senior Services Consultant – Let’s Get You Optimize
    Email: info@letsgetuoptimize.com
    Phone: (267) 972-1898

    If you don’t want me to contact you again about this, reply with “unsubscribe”

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!